Hulkund
This article needs additional citations for verification. (August 2018) |
ಹುಲಕುಂದ ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. [1]
ಹುಲಕುಂದ
HULKUND ಹುಲಕುಂದ | |
---|---|
Village | |
HULKUND | |
Nickname: ಕವಿಗಳ ನಾಡು | |
Country | |
State | ಕರ್ನಾಟಕ |
District | ಬೆಳಗಾವಿ |
Named for | ಹುಲಕುಂದ |
Government | |
• Type | ಕರ್ನಾಟಕ ಸರ್ಕಾರ |
Area | |
• Total | 2,694.35 hectares km2 (Formatting error: invalid input when rounding sq mi) |
• Rank | 4 |
Population (2019)2762 ಮಹಿಳೆಯರು, 2649 ಪುರುಷರು, 725 ಮಕ್ಕಳು | |
• Total | 5,411 |
• Rank | 4 |
ಕನ್ನಡ | |
• Official | ಕನ್ನಡ |
Time zone | UTC+5:30 (IST) |
591114 | 591114 |
ಯಾದವಾಡ | ರಾಮದುರ್ಗ, ಮುಧೋಳ, ಗೋಕಾಕ, ಯರಗಟ್ಟಿ, ಯಾದವಾಡ |
ಇಲ್ಲಿ ಶ್ರೀ ರಾಮಲಿಂಗೇಶ್ವರ ಹಾಗೂ ದುರ್ಗಾದೇವಿ ದೇವಸ್ಥಾನಗಳ್ಳನ್ನ ಕಾಣಬಹುದು ಅದರ ಜೊತೆಗೆ ಇಲ್ಲಿ ಇಲ್ಲಿ ಸುಂದರವಾದ ಪರಿಸರ ಮತ್ತು ಗುಡ್ಡಗಡು ಪ್ರದೇಶವನ್ನ ನೋಡಬಹುದು ಮತ್ತು ಸುಂದರವಾಗ ಹಳ್ಳ ಕೊಳ್ಳಗಳ ಜುಳುಜುಳು ಶಬ್ದವನ್ನಕಾಣಬಹುದು.
ಹಾಗೆಯೇ ಇಲ್ಲಿ ಭವ್ಯವಾದ ಶ್ರೀ ಹೇಮರಡ್ಡಿ ಮಲ್ಲಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳರಾಯಣ್ಣ ವೃತ್ತಗಳ್ಳನ್ನು ಕಾಣಬಹುದು. ಊರಿನ ಸುಂದರ ಪರಿಸರವನ್ನ ಕಾಣಬಹುದು. ಇಲ್ಲಿ ಭವ್ಯವಾದ ಬಸ್ ನಿಲ್ದಾಣವನ್ನ ನೋಡಬಹುದು. 100ವರ್ಷ ಪೂರೈಸಿದ ನಮ್ಮೂರ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು 50 ವರ್ಷ ಪೂರೈಸಿದ ಶ್ರೀ ರಾಗೇಲಿಂಗಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಸುಂದರವಾದ ಪರಿಸರವನ್ನ ಕಾದು ಹುದು.
ReferencesEdit
Coordinates: 12°50′N 75°58′E / 12.833°N 75.967°E